ಗಂಡನನ್ನ ಕಳೆದುಕೊಂಡ ದುಃಖದಲ್ಲೂ ಪತ್ನಿಯ ದೇಶಪ್ರೇಮ | Martyr Soldier KashiRaya | Tv9Kannada

3 Просмотры
Издатель
ಗಂಡನನ್ನ ಕಳೆದುಕೊಂಡ ದುಃಖದಲ್ಲೂ ಪತ್ನಿಯ ದೇಶಪ್ರೇಮ | Martyr Soldier KashiRaya | Tv9Kannada

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಕಾಶೀರಾಯ ಬೊಮ್ಮನಹಳ್ಳಿ (35) ಯೋಧ ಹುತಾತ್ಮರಾಗಿದ್ದು, ಇಂದು ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯದಿದೆ. ಪುಲ್ವಾಮಾದಿಂದ ಬೆಳಗಾವಿಗೆ ಆಗಮಿಸಿದ್ದ ಪಾರ್ಥಿವ ಶರೀರವನ್ನ ಉಕ್ಕಲಿ ಗ್ರಾಮದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಪುಲ್ವಾಮಾದಲ್ಲಿ ಉಗ್ರರು ಹಾಗೂ ಸೇನೆ ಮಧ್ಯೆ ಗುಂಡಿನ ಚಕಮಕಿ ನಡೆದಿದ್ದು, ಫೈರಿಂಗ್‌ನಲ್ಲಿ ಹುತಾತ್ಮರಾಗಿರುವ ಯೋಧ ಕಾಶೀರಾಯ ಅಮರ್ ರಹೇ ಅಂತ ಘೋಷಣೆ ಊರಿನಲ್ಲಿ ಮುಗಿಲು ಮುಟ್ಟಿತ್ತು.......

► TV9 Kannada Website:
► Subscribe to Tv9 Kannada:
► Like us on Facebook:
► Follow us on Twitter:
► Download TV9 Kannada Android App:
► Download TV9 Kannada IOS App:
► Follow us on Instagram:
► Join us on Telegram:
► Follow us on Pinterest:

#TV9Kannada #MartyrSoldier #Pulwama #KashiRaya #IndianArmy #JammuKashmir #BorderMilitants #Terrorist

TV9 Kannada | Kannada News | Latest Kannada News |

Credits: #Regional / #Manjupavagada / producer | #Pavan / Editor | #TV9D
Категория
Российские военные фильмы
Комментариев нет.